ADS

Header Ads Widget

CAPF 100000 CONSTABLE POSTS IN CRPF CISF SSB BSF & Assam Rifles

 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 1 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳು

 

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ, ಗಡಿ ಭದ್ರತಾ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳಲ್ಲಿ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ನಿವೃತ್ತಿ, ರಾಜೀನಾಮೆ ಮತ್ತು ಸಾವುಗಳ ಪರಿಣಾಮದಿಂದ ಸೃಷ್ಟಿಯಾಗಿವೆ ಎಂದು ರಾಜ್ಯಸಭಾ ಹೇಳಿದೆ.

ರಾಜ್ಯ ಗೃಹ ಸಂಬಂಧಿ ಕೇಂದ್ರ ಸಚಿವ ನಿತ್ಯಾನಂದ ರೈ ರವರು, " ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ ಅತಿ ಹೆಚ್ಚಿನ ಖಾಲಿ ಹುದ್ದೆಗಳನ್ನು (28,926) ಹೊಂದಿದೆ. ನಂತರದಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಫೋರ್ಸ್‌ - 26,506, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ - 23,906, ಸಶಸ್ತ್ರ ಸೀಮಾ ಬಲ್ - 18,643, ಐಟಿಪಿಬಿ -5,784, ಅಸ್ಸಾಂ ರೈಫಲ್ಸ್‌- 7,328 ಖಾಲಿ ಹುದ್ದೆಗಳನ್ನು ಹೊಂದಿವೆ," ಎಂದಿದ್ದಾರೆ.

"ಸಿಎಪಿಎಫ್‌ ಮತ್ತು ಅಸ್ಸಾಂ ರೈಫಲ್ಸ್‌ ನಲ್ಲಿ ನಿವೃತ್ತಿ, ರಾಜೀನಾಮೆ, ಸಾವು, ಹೊಸ ಉದ್ಯೋಗಗಳ ಸೃಷ್ಟಿ ಮತ್ತು ಕೇಡರ್ ರಿವೀವ್‌ಗಳಿಂದ ಖಾಲಿ ಹುದ್ದೆಗಳಿವೆ. ಹೆಚ್ಚಿನ ಸಂಖ್ಯೆ ಖಾಲಿ ಹುದ್ದೆಗಳು ಇರುವುದು ಪ್ರಮುಖವಾಗಿ ಕಾನ್ಸ್‌ಟೇಬಲ್‌ ಕೇಡರ್‌ನ ಹುದ್ದೆಗಳು" ಎಂದು ನಿತ್ಯಾನಂದ ರೈ ರವರು ಲಿಖಿತ ಮಾಹಿತಿ ನೀಡಿದ್ದಾರೆ.

ಈ ಅಗತ್ಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರೊಮೋಷನ್, ಡೆಪ್ಯೂಟೇಷನ್ ಮತ್ತು ನೇರ ನೇಮಕಾತಿಯ ನಿಯಮಗಳನ್ನು ಎಂದಿನಂತೆ ಸುಗಮವಾಗಿ ಬಳಸಿಕೊಳ್ಳಬಹುದು. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರಂತರ ಮತ್ತು ತ್ವರಿತ ಕ್ರಮ ಕೈಗೊಂಡಿದೆ ಎಂದಿದ್ದಾರೆ ರೈ.

ಪ್ರಸ್ತುತ 60,210 ಕಾನ್ಸ್‌ಟೇಬಲ್‌ ಹುದ್ದೆಗಳು, 2,534 ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಮೂಲಕ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. 330 ಅಸಿಸ್ಟಂಟ್ ಕಮಾಂಡಂಟ್‌ ಹುದ್ದೆಗಳನ್ನು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಮೂಲಕ ಭರ್ತಿ ಮಾಡಕೊಳ್ಳಲಿದ್ದು, ನೇಮಕಾತಿ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿದೆ ಎಂದಿದ್ದಾರೆ ಸಚಿವರು.

 Whatsapp Job Updates Click here

Online Applications: Visti Niranjan Internet & CSC Centre, Hassan Circle, Ganapathi Pendal Road,Arsikere 

https://www.karnatakajobupdates.com/

How to Apply for Karnataka Governments Jobs

Visit the official website

Find the notification & read all the instructions carefully.

Make sure you have the documents you heard in the official notification before filling out the online application form.

Fill the application form with a Name, Father Name, Date of birth, address, mobile number, email, qualification details and more.

After filling the online application form .

Upload all required documents in the application.

Pay the application fees & take the application form printout. Keep the application form printed out until the end of the hiring process.

 

Admit Cards

Syllabus

Key Answers

Exam Results

Question Papers

Quick Links

Student Corner

 

Home Page

 

 

Post a Comment

0 Comments