ಈ ವರ್ಷ ಪದವಿ ಶಿಕ್ಷಣಕ್ಕೆ ಸೇರುತ್ತಿರುವ ಹೆಣ್ಣು ಮಕ್ಕಳಿಗೆ Santhoor ಹಾಗೂ wipro ಸಂಸ್ಥೆ ಕಡೆಯಿಂದ scholarship ಯೋಜನೆ ಇದೆ. ಯಾವುದೇ ಅಂಕಗಳನ್ನು ಹಾಗೂ ಜಾತಿಯನ್ನು ಪರಿಗಣಿಸುವುದಿಲ್ಲ. ಕೇವಲ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಈ ತಿಂಗಳ 31 ನೇ ತಾರೀಖು ಅಂದರೆ 31-10-2020.
ಪದವಿಯಲ್ಲಿ ಯಾವುದೇ ವಿಭಾಗಕ್ಕೆ ಸೇರಿದರೂ ನಿಮಗೆ ಸಹಾಯ ಧನ ಸಿಗಲಿದೆ.
(B.A, B.com, BBM, B.Sc, B.E, M.B.B.S ಸೇರಿದಂತೆ ಎಲ್ಲಾ ಕೋರ್ಸ್'ಗಳಿಗೂ ಸ್ಕಾಲರ್ಶಿಪ್ ಲಭ್ಯವಿದೆ.) ಆಯ್ಕೆಗೊಂಡ ಹೆಣ್ಣು ಮಕ್ಕಳಿಗೆ ವರ್ಷಕ್ಕೆ 24 ಸಾವಿರ ರೂಪಾಯಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಅರ್ಜಿಯನ್ನು Online ಅಥವಾ Offline (ಪೋಸ್ಟ್) ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿ.
#ನಾರಿಶಕ್ತಿ
https://www.santoorscholarships.com/
https://www.karnatakajobupdates.com/
Visit the official website
Find the notification & read all the instructions carefully.
Make sure you have the documents you heard in the official notification before filling out the online application form.
Fill the application form with a Name, Father Name, Date of birth, address, mobile number, email, qualification details and more.
After filling the online application form .
Upload all required documents in the application.
Pay
the application fees & take the application form printout. Keep the
application form printed out until the end of the hiring process.
Home Page
0 Comments