ADS

Header Ads Widget

ಬಿಸಿಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಆನ್ ಲೈನ್ ಅಪ್ಲಿಕೇಷನ್

 BCM Hostel Application 2021-22(New)

ಬಿಸಿಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.                                 

ಉದ್ಯೋಗ ಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

1. SSLC ಅಂಕಪಟ್ಟಿ        

2. ಆಧಾರ್ ಕಾರ್ಡ್/ರೇಷನ್ ಕಾರ್ಡ್                                

3. ಬ್ಯಾಂಕ್ ಪಾಸ್ ಬುಕ್

4. ಹಿಂದಿನ ವರ್ಷದ ಅಂಕಪಟ್ಟಿ/ಅಂಕಪಟ್ಟಿಗಳು

5. ಪಾಸ್ ಪೋರ್ಟ್ ಸೈಜ್ ಫೋಟೋ

6. ಜಾತಿ ಮತ್ತು ಆದಾಯ ದೃಡೀಕರಣ ಪತ್ರ (5 ವರ್ಷಗಳ ಒಳಗಿನದ್ದು)

7. ಕಾಲೇಜು ಪ್ರವೇಶಾತಿ ರಶೀದಿ

8. ಮೊಬೈಲ್ ಸಂಖ್ಯೆ

9. STS ಸಂಖ್ಯೆ (ಪ್ರಥಮ ಪಿಯುಸಿ/ಐಟಿಐ ವಿದ್ಯಾರ್ಥಿಗಳಿಗೆ)  

ಅರ್ಜಿ ಸಲ್ಲಿಸಲು ಭೇಟಿಕೊಡಿನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012

ಅರ್ಜಿ ಸಲ್ಲಿಸಲು 20-11-2021 ಕೊನೆಯ ದಿನವಾಗಿರುತ್ತದೆ.

 Click here to apply online

Post a Comment

0 Comments