ADS

Header Ads Widget

Army rally in Kolar 2021

 

ಇಂಡಿಯನ್ ಆರ್ಮಿ ಸೈನಿಕ, ಸೈನಿಕ ಟೆಕ್ನಿಕಲ್, ಸೈನಿಕ ಟ್ರೇಡ್ ಮೆನ್ & ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.


ಹಾಸನ, ಬೆಂಗಳೂರು ಜಿಲ್ಲೆ, ನಗರ, ತುಮಕೂರು, ಮಂಡ್ಯ,ಮೈಸೂರು, ಬಳ್ಳಾರಿ, ಚಾಮರಾಜನಗರ,ರಾಮನಗರ, ಕೊಡಗು, ಕೋಲಾರ, ಚಿತ್ರದುರ್ಗ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಸೈನಿಕ ಹುದ್ದೆಗೆ 17.5 -21 ವರ್ಷದೊಳಗಿರಬೇಕು.

ಸೈನಿಕ ಟೆಕ್ನಿಕಲ್, ಸೈನಿಕ ಟ್ರೇಡ್ ಮೆನ್,ಕ್ಲರ್ಕ್ ಹುದ್ದೆಗಳಿಗೆ 17.5 -23 ವರ್ಷದೊಳಗಿರಬೇಕು.

  ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿ/ 8ನೇ ತರಗತಿ/ ದ್ವಿತೀಯ ಪಿ ಯು ಸಿ ಸೈನ್ಸ್ ಅಂಕಪಟ್ಟಿ 

2. ಆಧಾರ್ ಕಾರ್ಡ್

3.ಪಾಸ್ ಪೋರ್ಟ್ ಸೈಜ್ ಪೋಟೋ

4.ಇನ್ನಿತರ ಮೀಸಲಾತಿ ದಾಖಲಾತಿಗಳು(ಎನ್ ಎನ್ ಸಿ, ಕ್ರೀಡಾ ಕೋಟಾ ಇದ್ದರೆ ಪ್ರಮಾಣಪತ್ರಗಳು

 

ಆರ್ಮಿ ರ್ಯಾಲಿ ದಿನಾಂಕ 07-05-2021 ರಿಂದ 12-05-2021ರವರೆಗೆ ವಿಶ್ವೇಶ್ವರಯ್ಯ ಸ್ಟೇಡಿಯಂ ಕೋಲಾರದಲ್ಲಿ ನಡೆಯಲಿದೆ.

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:13-03-2021

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26-04-2021

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012

Post a Comment

0 Comments