ADS

Header Ads Widget

Niranjan Internet & CSC Centre Hassan Circle Ganapathi Pendal Road Arsikere

 

ನಮ್ಮಲ್ಲಿ ದೊರೆಯುವ ಸೌಲಭ್ಯಗಳು: 

ನಿರಂಜನ್ ಕಂಪ್ಯೂಟರ್ & ಸಿ ಎಸ್ ಸಿ ಸೆಂಟರ್,  ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ

 ವಾಟ್ಸಪ್ ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

     ಆನ್ ಲೈನ್ ಅಪ್ಲಿಕೇಷನ್  ( ಸರ್ಕಾರಿ ಹುದ್ದೆಗಳ ಮಾಹಿತಿ & ಹಾಲ್ ಟಿಕೇಟ್, ರಿಸಲ್ಟ್ )

    ಆಧಾರ್ ಕಾರ್ಡ್ ನಲ್ಲಿ ಹೆಸರು / ಜನ್ಮ ದಿನಾಂಕ /ಲಿಂಗ/ವಿಳಾಸ ತಿದ್ದುಪಡಿ ಮಾಡಿಕೊಡಲಾಗುತ್ತದೆ. 

ಆಧಾರ್ ಕಾರ್ಡ್ ಒರಿಜಿನಲ್ ಪ್ರಿಂಟ್ ಔಟ್ ದೊರೆಯುತ್ತದೆ.

     ರೇಷನ್ ಕಾರ್ಡ್ (ಹೊಸ ರೇಷನ್ ಕಾರ್ಡ್, ಹೆಸರು-ವಿಳಾಸ ತಿದ್ದುಪಡಿ, ಹೆಸರು ಸೇರ್ಪಡೆ, 

 ಪೋಟೋ ಸೇರ್ಪಡೆ, ರೇಷನ್ ಕಾರ್ಡ್ ಪ್ರಿಂಟ್ ಔಟ್)

 ಬೇಕಾದ ದಾಖಲಾತಿಗಳು: 6 ವರ್ಷ ಮೇಲ್ಟಟ್ಟವರಿಗೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ,

6 ವರ್ಷದೊಳಗಿನ ಮಗುವಾದರೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ.

  ಪಾನ್ ಕಾರ್ಡ್ (ಹೊಸ ಪಾನ್ ಕಾರ್ಡ್, ಹೆಸರು-ಜನ್ಮ ದಿನಾಂಕ ತಿದ್ದುಪಡಿ, ಕಳೆದು ಹೋದ ಪಾನ್ ಕಾರ್ಡ್) ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 2 ಪೋಟೋ

   ಆಯುಷ್ಮಾನ್ ಕಾರ್ಡ್ ಹೆಲ್ತ್ ಕಾರ್ಡ್

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್( ಬಿ ಪಿ ಎಲ್/ ಎ ಪಿ ಎಲ್)

    ಪಾಸ್ ಪೋರ್ಟ್ 

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ

ಒರಿಜಿನಲ್ ಪಹಣಿ ದೊರೆಯುತ್ತದೆ

 ಇ ಸ್ಟಾಂಪ್ ಪೇಪರ್ ದೊರೆಯುತ್ತದೆ


 ಬ್ಯಾಂಕ್ ಅಕೌಂಟ್ ಮಾಡಿಕೊಡಲಾಗುವುದು.

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ 1 ಪೋಟೋ

 

    PM Kisan ರೈತರ ಖಾತೆಗೆ ಪ್ರತಿ ವರ್ಷ ರೂ.6000/- ರೂ ಗೆ ಅರ್ಜಿ ಹಾಕಲಾಗುತ್ತದೆ.

 ಬೇಕಾದ ದಾಖಲಾತಿಗಳು:ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಬುಕ್, ಪಹಣಿ

     ಅಂಗವಿಕಲರ ಗುರುತಿನ ಚೀಟಿ (Udid Card)

ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್,ಪೋಟೋ1, ಸಹಿ, ಅಂಗವಿಕಲ ಪ್ರಮಾಣಪತ್ರ(ಇದ್ದರೆ).

  ⧭ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ರಿನಿವಲ್

   ಬೇಕಾದ ದಾಖಲಾತಿಗಳು:

    1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
    2 ) ರೇಷನ್ ಕಾರ್ಡ್ 
    3 ) ಬ್ಯಾಂಕ್ ಪಾಸ್ ಬುಕ್
    4 ) ಫೋಟೋ ಒಂದು
    5 ) ವೋಟರ್ ಐಡಿ (ಇದ್ದರೆ)
    6 ) ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ( ಅರ್ಜಿ ನಮ್ಮಲ್ಲಿ ಲಭ್ಯವಿದೆ)
    7 ) ನಾಮಿನಿ ಆಧಾರ್
    8 ) ಕುಟುಂಬಸ್ಠರ ಆಧಾರ್ ಕಾರ್ಡ್/ವಿವರ

 


ನಿರಂಜನ್ ಕಂಪ್ಯೂಟರ್ & ಸಿ ಎಸ್ ಸಿ ಸೆಂಟರ್,  ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ

Niranjan Internet & CSC Centre, Hassan Circle, Ganapathi Pendal Road, Arsikere

    Niranjan Computer & CSC Centre, Hassan Circle, Ganapathi Pendal Road,Arsikere.

   SEVASINDHU 629 SERVICES

ಸೇವಾಸಿಂಧು 629 ಸೇವೆಗಳಿಗೆ ನಮ್ಮಲ್ಲಿ ಅರ್ಜಿ ಹಾಕಿಕೊಡಲಾಗುವುದು.

******************************************************************************


Post a Comment

0 Comments