ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ-ಸಿಟಿಇಟಿ ಡಿಸೆಂಬರ್ 2021
ವಿದ್ಯಾರ್ಹತೆ:
ಪತ್ರಿಕೆ 1:- ದ್ವಿತೀಯ ಪಿಯುಸಿ+ಡಿ ಇಡಿ ಪಾಸು
ಪತ್ರಿಕೆ 2:- ದ್ವಿತೀಯ ಪಿಯುಸಿ, ಡಿಗ್ರಿ+ಡಿ ಇಡಿ
ಪಾಸು / ಡಿಗ್ರಿ+ಬಿ ಇಡಿ
ದ್ವಿತೀಯ/ಅಂತಿಮ ವರ್ಷದ ಡಿ ಇಡಿ, ಬಿ ಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಉದ್ಯೋಗ
ಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2. ದ್ವಿತೀಯ ಪಿ ಯು ಸಿ ಅಂಕಪಟ್ಟಿ
3.ಡಿಗ್ರಿ ಅಂಕಪಟ್ಟಿ
4.ಡಿ ಇಡಿ, ಬಿ ಇಡಿ ಅಂಕಪಟ್ಟಿ
5. ಆಧಾರ್ ಕಾರ್ಡ್
6.ಪಾಸ್ ಪೋರ್ಟ್ ಸೈಜ್ ಪೋಟೋ
7.ಇನ್ನಿತರ ಮೀಸಲಾತಿ ದಾಖಲಾತಿಗಳು ಉದಾ:ಅಂಗವಿಕಲರಾಗಿದ್ದಲ್ಲಿ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:20-09-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-10-2021
0 Comments