Post Matric Scholarship for Minority Students
ಕರ್ನಾಟಕ ಸರ್ಕಾರದ
ವತಿಯಿಂದ ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಶಾಲೆಗಳಲ್ಲಿ ಕಲಿಯುತ್ತಿರುವ
ಮತೀಯ ಅಲ್ಪಸಂಖ್ಯಾತರ ಸಮುದಾಯದ
ಮುಸ್ಲಿ0, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ
ಮತ್ತು ಪಾರ್ಸಿ (ಹೊಸದು/ನವೀಕರಣ) ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ
ವಿದ್ಯಾರ್ಥಿವೇತನ ಮಂಜೂರು ಮಾಡಲು
ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪಿ.ಯು.ಸಿ, ಐಟಿಐ, ಡಿಪ್ಲೋಮಾ, ಡಿಗ್ರಿ, ಬಿ ಇಡಿ, ಸ್ನಾತಕೋತ್ತರ ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್, ಇನ್ನಿತರ ಕೋರ್ಸುಗಳ (Post Matric Scholarship) ವೇತನಕ್ಕೆ ಅರ್ಜಿಯನ್ನು ಆನ್ಲೈನ್ ಮೂಲಕ
&
www.scholarships.gov.in ನಲ್ಲಿ ಸಲ್ಲಿಸುವುದು. ವಿದ್ಯಾರ್ಥಿಯ ಪಾಲಕರ
ವಾರ್ಷಿಕ ಆದಾಯ ರೂ 2 ಲಕ್ಷ ಒಳಗಿರಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ
ದಿನವಾಗಿರುತ್ತದೆ.
Niranjan Internet & CSC Centre, Hassan Circle, Ganapathi Pendal Road, Arsikere
0 Comments