ಇ ಶ್ರಮ್ ಕಾರ್ಡ್ ಮಾಡಿಕೊಡಲಾಗುವುದು
ರೈತರು,ಕೂಲಿ ಕಾರ್ಮಿಕರು, ಆಟೋ ಚಾಲಕರು, ಕಂಪ್ಯೂಟರ್ ಆಪರೇಟರ್, ಟೈಲರ್,ಡ್ರೈವರ್, ಮೆಕಾನಿಕ್,ಪೈಂಟರ್,ಕಾರ್ಪೆಂಟರ್,ಕ್ಷೌರಿಕರು,ನರ್ಸ್,ಅರ್ಚಕರು, ಪುರೋಹಿತರು,ಟೀ ವ್ಯಾಪಾರಿಗಳು,
ನ್ಯೂಸ್ ಪೇಪರ್ ಬಾಯ್, ಕುಕ್, ಪೋಟೋಗ್ರಾಪರ್, ಸಿಂಗರ್, ಕಛೇರಿ ಸಹಾಯಕರು,ಹೆಲ್ಪರ್, ಪಿಟ್ಟರ್, ವೆಲ್ಡರ್, ಬ್ಯೂಟೀಷಿಯನ್ ಇನ್ನೂ ಮುಂತಾದ ಅಸಂಘಟಿತ ಕಾರ್ಮಿಕರಿಗೆ ಇ ಶ್ರಮ್ ಕಾರ್ಡ್ ಮಾಡಿಕೊಡಲಾಗುವುದು.
ಬೇಕಾಗುವ ದಾಖಲಾತಿಗಳು:
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್
ನಿರಂಜನ್ ಕಂಪ್ಯೂಟರ್ & ಸಿ ಎಸ್ ಸಿ ಸೆಂಟರ್, ಹಾಸನ್ ಸರ್ಕಲ್,
ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
0 Comments