ADS

Header Ads Widget

Bidar Anganawadi Recruitment 2021

 ಬೀದರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ

 ಒಟ್ಟು  113 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ವಿದ್ಯಾರ್ಹತೆ:

ಸಹಾಯಕಿ ಹುದ್ದೆಗೆ 3-9ನೇ ತರಗತಿ ಪಾಸು

ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ಪಾಸು

 

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.

2/2ಬಿ/3/3ಬಿ 18-38 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು. 

 

 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿಅಂಕಪಟ್ಟಿ (ಕಾರ್ಯಕರ್ತೆ ಹುದ್ದೆಗೆ)
2. 3/4/5/6/7/8/9ನೇ ತರಗತಿ ಅಂಕಪಟ್ಟಿ (ಸಹಾಯಕಿ ಹುದ್ದೆಗೆ)
3.ಜಾತಿ-ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ವಾಸಸ್ಥಳ ಪ್ರಮಾಣ ಪತ್ರ(ವರ್ಷದೊಳಗಿರಬೇಕು)

6.ಪಾಸ್ ಪೋರ್ಟ್ ಸೈಜ್ ಪೋಟೋ

7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿಯೋಜನಾ ನಿರಾಶ್ರಿತರಾಗಿದ್ದಲ್ಲಿ,ವಿಧವೆಯಾಗಿದ್ದಲ್ಲಿ)

 

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:25-06-2021

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-07-2021

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ

 

 ನಿಮ್ಮ ಮೊಬೈಲ್ ನಲ್ಲಿ ಪ್ರತಿದಿನ ಉದ್ಯೋಗ ಮಾಹಿತಿ, ಪರೀಕ್ಷಾ ದಿನಾಂಕ, ರಿಸಲ್ಟ್ ಇನ್ನಿತರ ಮಾಹಿತಿ ವೀಕ್ಷಿಸಲು ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಈ ಕೆಳಗಿನ ಲಿಂಕ್  ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.

 http://app.appsgeyser.com/13780860/Karnataka%20job%20updates

Quick Links                     Admit card                 

Results                 Question Papers

ನಿಮ್ಮ ಸ್ನೇಹಿತರಿಗೂ ಈ ಮೆಸೇಜ್ ಪಾರ್ವಡ್ ಮಾಡಿ.

 --------------------------------------------------------------

ಅರ್ಜಿ ಸಲ್ಲಿಸಲು ಭೇಟಿಕೊಡಿನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ. 9964528012

How to Apply for Karnataka Governments Jobs

Visit the official website

Find the notification & read all the instructions carefully.

Make sure you have the documents you heard in the official notification before filling out the online application form.

Fill the application form with a Name, Father Name, Date of birth, address, mobile number, email, qualification details and more.

After filling the online application form .

Upload all required documents in the application.

Pay the application fees & take the application form printout. Keep the application form printed out until the end of the hiring process.

Post a Comment

0 Comments