ADS

Header Ads Widget

Teacher recruitment 2022

 ಕರ್ನಾಟಕ ಶಿಕ್ಷಕರ ನೇಮಕಾತಿ 2022

ವಿದ್ಯಾರ್ಹತೆ:

ಡಿಗ್ರಿ+ಡಿ ಇಡಿ ಪಾಸು / ಡಿಗ್ರಿ+ಬಿ ಇಡಿ ಪಾಸಾದ ಅಭ್ಯರ್ಥಿಗಳು+ಟಿ ಇ ಟಿ ಪತ್ರಿಕೆ 2 ಪಾಸಾಗಿರಬೇಕು


 

 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ 
2. ದ್ವಿತೀಯ ಪಿ ಯು ಸಿ ಅಂಕಪಟ್ಟಿ
3.ಡಿಗ್ರಿ ಅಂಕಪಟ್ಟಿ
4.ಡಿ ಇಡಿಬಿ ಇಡಿ  ಅಂಕಪಟ್ಟಿ
5. ಆಧಾರ್ ಕಾರ್ಡ್
6.ಪಾಸ್ ಪೋರ್ಟ್ ಸೈಜ್ ಪೋಟೋ
7. ಕನ್ನಡ/ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳು

8.ಇನ್ನಿತರ ಮೀಸಲಾತಿ ದಾಖಲಾತಿಗಳು ಉದಾ:ಅಂಗವಿಕಲರಾಗಿದ್ದಲ್ಲಿ
 

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:23-03-2022

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-04-2022

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ

Post a Comment

0 Comments