ADS

Header Ads Widget

Karnataka teacher eligibility test KARTET 2023

 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-ಟಿಇಟಿ 2023

ವಿದ್ಯಾರ್ಹತೆ:

ಪತ್ರಿಕೆ 1:- ದ್ವಿತೀಯ ಪಿಯುಸಿ+ಡಿ ಇಡಿ ಪಾಸು/ ಡಿಗ್ರಿ+ಬಿ ಇಡಿ ಪಾಸಾದ ಅಭ್ಯರ್ಥಿಗಳು

ಪತ್ರಿಕೆ 2:- ದ್ವಿತೀಯ ಪಿಯುಸಿ, ಡಿಗ್ರಿ+ಡಿ ಇಡಿ ಪಾಸು / ಡಿಗ್ರಿ+ಬಿ ಇಡಿ ಪಾಸಾದ ಅಭ್ಯರ್ಥಿಗಳು

ದ್ವಿತೀಯ/ಅಂತಿಮ ವರ್ಷದ ಡಿ ಇಡಿ, ಬಿ ಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

 

 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ 
2. ದ್ವಿತೀಯ ಪಿ ಯು ಸಿ ಅಂಕಪಟ್ಟಿ
3.ಡಿಗ್ರಿ ಅಂಕಪಟ್ಟಿ
4.ಡಿ ಇಡಿಬಿ ಇಡಿ  ಅಂಕಪಟ್ಟಿ
5. ಆಧಾರ್ ಕಾರ್ಡ್
6.ಪಾಸ್ ಪೋರ್ಟ್ ಸೈಜ್ ಪೋಟೋ
7.ಇನ್ನಿತರ ಮೀಸಲಾತಿ ದಾಖಲಾತಿಗಳು ಉದಾ:ಅಂಗವಿಕಲರಾಗಿದ್ದಲ್ಲಿ
 

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:14-07-2023

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05-08-2023

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ  

ಅರ್ಜಿ ಸಲ್ಲಿಸಲು ಭೇಟಿಕೊಡಿನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ. 9964528012 

 ನಿಮ್ಮ ಸ್ನೇಹಿತರಿಗೂ ಈ ಮೆಸೇಜ್ ಪಾರ್ವಡ್ ಮಾಡಿ.

 --------------------------------------------------------------


Post a Comment

0 Comments