ADS

Header Ads Widget

AYUSHMAN BHARATH AROGYA KARNATAKA HEALTH CARD DONE HERE-NIRANJAN INTERNET, HASSAN CIRCLE, GANAPATHI PENDAL ROAD, ARSIKERE

  • ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಮಾಡಿಕೊಡಲಾಗುವುದು.

ಆಯುಷ್ಮಾನ್ ಭಾರತ್ ಕರ್ನಾಟಕ ಹೆಲ್ತ್ ಕಾರ್ಡ್ ಮಾಡಿಸಲು ಭೇಟಿಕೊಡಿ:

ನಿರಂಜನ್ ಇಂಟರ್ ನೆಟ್ ಸೆಂಟರ್

 ಗಣಪತಿ ಪೆಂಡಾಲ್ ರಸ್ತೆ, ಹಾಸನ್ ಸರ್ಕಲ್, ಅರಸೀಕೆರೆ-9964528012

ಆಯುಷ್ಮಾನ್ ಭಾರತ್ ಕರ್ನಾಟಕ ಹೆಲ್ತ್ ಕಾರ್ಡ್ಉಪಯೋಗಗಳು

1.    ಬಡ ಕುಟುಂಬಕ್ಕೆ (ಬಿಪಿಎಲ್) ವರ್ಷಕ್ಕೆ 5 ಲಕ್ಷ ರೂ. ತನಕ ವೈದ್ಯಕೀಯ ವೆಚ್ಚ ಉಚಿತ.

2.ಬಡತನದ ರೇಖೆಗಿಂತ ಮೇಲಿರುವ ಕುಟುಂಬಕ್ಕೆ (ಎಪಿಎಲ್) ವರ್ಷಕ್ಕೆ 1.50 ಲಕ್ಷ ರೂ. ತನಕ ಚಿಕಿತ್ಸಾ    

            ವೆಚ್ಚ ಉಚಿತ.

3.  ಕರ್ನಾಟಕದ ಜನತೆಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಕೆ) ಕೇಂದ್ರ ಮತ್ತು ರಾಜ್ಯ   

           ಸರಕಾರದ ಸಂಯೋಜಿತ ಯೋಜನೆಯಾಗಿದೆ.

4.  ರಾಜ್ಯದ 387 ಸರಕಾರಿ ಆಸ್ಪತ್ರೆ ಹಾಗೂ 390 ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆಯೋಜನೆ ಚಾಲ್ತಿಯಲ್ಲಿದೆ.

      ಇದಕ್ಕೆ ಸೇರ್ಪಡೆಯಾಗುತ್ತಿರುವ ಆಸ್ಪತ್ರೆಗಳ ಸಂಖ್ಯೆ ಏರಿಕೆಯಾಗುತ್ತಿದೆ.


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1.  ಆಧಾರ್ ಕಾರ್ಡ್

2.   ರೇಷನ್ ಕಾರ್ಡ್ (ಎ.ಪಿ.ಎಲ್/ಬಿ.ಪಿ.ಎಲ್ )

Post a Comment

0 Comments