Examination Syllabus uploaded for candidates who have applied for KPSC, UPSC, SSC, Bank, Court, Anganawadi, Taluk Office & Police Department and other posts.
We
put information on this website every day such as job information, exam
dates, admit cards, Key Answers, result & so on. The Details of the present
Karnataka government jobs Exam Syllabus are given below.
Karnataka TET Syllabus in English.
ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ Popular Quick Links Admit Cards Results Question Papers ನಿಮ್ಮ ಸ್ನೇಹಿತರಿಗೂ ಈ ಮೆಸೇಜ್ ಪಾರ್ವಡ್ ಮಾಡಿ. -------------------------------------------------------------- |
ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ ಒಟ್ಟು 223 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ
ವಿದ್ಯಾರ್ಹತೆ:
ಸಹಾಯಕಿ ಹುದ್ದೆಗೆ 3-9ನೇ ತರಗತಿ ಪಾಸು
ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ಪಾಸು
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.
2ಎ/2ಬಿ/3ಎ/3ಬಿ 18-38 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ (ಕಾರ್ಯಕರ್ತೆ ಹುದ್ದೆಗೆ)
2. 3/4/5/6/7/8/9ನೇ ತರಗತಿ ಅಂಕಪಟ್ಟಿ (ಸಹಾಯಕಿ ಹುದ್ದೆಗೆ)
3.ಜಾತಿ-ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ವಾಸಸ್ಥಳ ಪ್ರಮಾಣ ಪತ್ರ(1 ವರ್ಷದೊಳಗಿರಬೇಕು)
6.ಪಾಸ್ ಪೋರ್ಟ್ ಸೈಜ್ ಪೋಟೋ
7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಯೋಜನಾ ನಿರಾಶ್ರಿತರಾಗಿದ್ದಲ್ಲಿ,ವಿಧವೆಯಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:26-04-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-05-2021
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012
1 Comments