ADS

Header Ads Widget

ಮಂಡ್ಯ ಕೆ ಎಂ ಎಫ್ ನೇಮಕಾತಿ 2022 Mandya KMF Recruitment 2022

ಉದ್ಯೋಗ ಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

 

1 : ಸಹಾ ಯಕ ವ್ಯ ವಸ್ಥಾ ಪಕರು (ಪ.ವೈ /ಕೃ .ಗ) ಕಾನೂನು ರೀತ್ಯಾ ಮಾನ್ಯತೆ ಪಡೆದ ಪಶುವೈದ್ಯಕೀಯ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್ಸಿ ಮತ್ತು ಎ.ಹೆಚ್ ಪದವಿಯನ್ನು ಪಡೆದಿರಬೇಕು.
2 : ಸಹಾ ಯಕ ವ್ಯ ವಸ್ಥಾ ಪಕರು (ಖರೀ ದಿ/ಉಗ್ರಾ ಣ):ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯೊಂದಿಗೆ ಎಂ.ಬಿ.ಎ/ಎಂ.ಕಾ೦ ಪದವಿ ಉತ್ತೀರ್ಣತೆ ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿರತಕ್ಕದ್ದು. ಬೃಹತ್ ಉದ್ದಿಮೆಯ ಉಗ್ರಾಣ ವಿಭಾಗದಲ್ಲಿ ೦3 ವರ್ಷಗಳ ಸೇವಾನುಭವ ಹೊಂದಿರತಕ್ಕದ್ದು.
3 : ಸಹಾ ಯಕ ವ್ಯ ವಸ್ಥಾ ಪಕರು (ಮೇ ವು & ಪ.ಆ)ಕಾನೂನು ರೀತ್ಯಾ ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ(ಕೃಷಿ) ಪದವಿ ಹೊಂದಿರತಕ್ಕದ್ದು
4 : ಲೀ ಗಲ್ ಅಧಿಕಾ ರಿ ಎಲ್.ಎಲ್.ಎಂ ವಿದ್ಯಾರ್ಹತೆಯನ್ನು ಸಿಬ್ಬಂದಿ ನಿರ್ವಹಣೆ ಮತ್ತು ಕಾರ್ಮಿಕ ಕಾನೂನು(ಹೆಚ್.ಆರ್) ವಿಷಯವನ್ನು ಐಚ್ಛಿಕವಾಗಿ ಪಡೆದು ಉತ್ತೀರ್ಣತೆ ಹೊಂದಿರಬೇಕು. ವೃತ್ತಿ ಅಭ್ಯಾಸ ನಿರತ ವಕೀಲರಾಗಿ ೦2 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
5 : ತಾಂ ತ್ರಿ ಕ ಅಧಿಕಾ ರಿ(ಡಿ.ಟಿ)-ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ(ಡಿ.ಟಿ)/ ಬಿ.ಟೆಕ್(ಡಿ.ಟೆಕ್) ಪದವಿ ಹೊಂದಿರತಕ್ಕದ್ದು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
6 : ಉಗ್ರಾ ಣಾ ಧಿಕಾ ರಿ/ಐ.ಎಂ . ಅಧಿಕಾ ರಿ- ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿಯೊಂದಿಗೆ ಯಾವುದೇ ಉದ್ದಿಮೆಯಲ್ಲಿ ೦1 ವರ್ಷ ಸೇವಾನುಭವ ಹೊಂದಿರತಕ್ಕದ್ದು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
7 : ಡೇ ರಿ ಪರಿವೀ ಕ್ಷಕರು ದರ್ಜೆ - 2 - ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿ0ದ ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
8 : ಡೇ ರಿ ಪರಿವೀ ಕ್ಷಕರು ದರ್ಜೆ - 2 - ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಡಿಪ್ಲೋಮ ಇನ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆನ್‌ಟೇಷನ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
9 : ಡೇ ರಿ ಪರಿವೀ ಕ್ಷಕರು ದರ್ಜೆ - 2 - ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಗಳಿಂದ ಡಿಪ್ಲೋಮ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
10 : ವಿಸ್ತರಣಾ ಧಿಕಾ ರಿ ದರ್ಜೆ -3 ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
11 : ವಿಸ್ತರಣಾ ಧಿಕಾ ರಿ ದರ್ಜೆ -3 ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ಪದವಿಯೊಂದಿಗೆ ಕನಿಷ್ಟ 10 ವರ್ಷಗಳ ಸೇವಾನುಭವ ಹೊಂದಿ ಕಾರ್ಯನಿರ್ವಹಿಸುತ್ತಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ. ಎಂ.ಪಿ.ಸಿ.ಎಸ್ ಅಭ್ಯರ್ಥಿಯು ಲಭ್ಯವಿಲ್ಲದ ಪಕ್ಷದಲ್ಲಿ ನೇರ ನೇಮಕಾತಿ ಮೂಲಕ ಆಯಾ ವರ್ಗದ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
12 : ಆಡಳಿತ ಸಹಾ ಯಕ ದರ್ಜೆ - 2 ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರತಕ್ಕದ್ದು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
13 : ಲೆ ಕ್ಕ ಸಹಾ ಯಕ ದರ್ಜೆ - 2 ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ/ಬಿ.ಬಿ.ಎಂ ಪದವಿ ಹೊಂದಿರತಕ್ಕದ್ದು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
14 : ಕೆ ಮಿಸ್ಟ್ ದರ್ಜೆ -2 ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಕೆಮಿಸ್ಟ್ರಿ)/ (ಮೈಕ್ರೋಬಯಾಲಜಿ)/(ಫುಡ್ ಸೈನ್ಸ್) ಪದವಿ ಹೊಂದಿರತಕ್ಕದ್ದು, ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
15 : ಜೂ ನಿಯರ್ ಸಿಸ್ಟಮ್ ಆಪರೇ ಟರ್ ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಸಿ.ಎ/ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಅಥವಾ ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು.
16 : ಕೋ -ಆರ್ಡಿ ನೇ ಟರ್(ಪ್ರೊ ಟೆ ಕ್ಷನ್) ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರತಕ್ಕದು
17 : ಆರೋ ಗ್ಯ ನಿರೀ ಕ್ಷಕರು ಎಸ್.ಎಸ್.ಎಲ್.ಸಿ ಉತೀರ್ಣತೆಯೊಂದಿಗೆ ಕರ್ನಾಟಕ ಸರ್ಕಾರದ ಪ್ಯಾರ ಮೆಡಿಕಲ್ ಬೋರ್ಡ್ ರವರು ನಡೆಸಿರುವ 03 ವರ್ಷಗಳ ನೈರ್ಮಲ್ಯ ಆರೋಗ್ಯ ನಿರೀಕ್ಷಕರು/ಆರೋಗ್ಯ ನಿರೀಕ್ಷಕರು ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರತಕ್ಕದ್ದು.
18 : ನರ್ಸ್ ವೇ ತನ ಶ್ರೇ ಣಿ: ಕಾನೂನು ರೀತ್ಯಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರವರಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು. ಯಾವುದೇ ಆಸ್ಪತ್ರೆ/ಕ್ಲಿನಿಕ್ ಗಳಲ್ಲಿ ಸಿಬ್ಬಂದಿ ನರ್ಸ್ ಆಗಿ 01 ವರ್ಷ ಸೇವಾನುಭವ ಹೊಂದಿರಬೇಕು.
19 : ಮಾ ರು ಕಟ್ಟೆ ಸಹಾ ಯಕ ದರ್ಜೆ -3 / ಮಾನ್ಯತೆ ಪಡೆದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತಿಯ ಪಿ.ಯು.ಸಿ. ಯಲ್ಲಿ ಉತ್ತೀರ್ಣರಾಗಿರಬೇಕು.
20 : ಮಾ ರು ಕಟ್ಟೆ ಸಹಾ ಯಕ ದರ್ಜೆ - 3 / ಮಾನ್ಯತೆ ಪಡೆದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತಿಯ ಪಿ.ಯು.ಸಿ. ಉತ್ತೀರ್ಣತೆಯೊಂದಿಗೆ ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಟ 5 ವರ್ಷಗಳ ಸೇವಾನುಭವ ಹೊಂದಿ ಕಾರ್ಯನಿರ್ವಹಿಸುತ್ತಿರಬೇಕು (ಪುರುಷ ಅಭ್ಯರ್ಥಿಗಳು ಮಾತ್ರ). ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ. ಎಂ.ಪಿ.ಸಿ.ಎಸ್ ಅಭ್ಯರ್ಥಿ ಲಭ್ಯವಿಲ್ಲದ ಪಕ್ಷದಲ್ಲಿ ನೇರ ನೇಮಕಾತಿ ಮೂಲಕ ಆಯಾ ವರ್ಗದ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
21 : ಜೂ ನಿಯರ್ ಟೆ ಕ್ನೀ ಷಿಯನ್- ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣತೆ ಜೊತೆಗೆ ಮಾನ್ಯತೆ ಪಡೆದ ಐ.ಟಿ.ಐ. ಸಂಸ್ಥೆಯಿಂದ ಎಲೆಕ್ಟ್ರಿಕಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
22 : ಜೂ ನಿಯರ್ ಟೆ ಕ್ನೀ ಷಿಯನ್- ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಮಾನ್ಯತೆ ಪಡೆದ ಐ.ಟಿ.ಐ. ಸಂಸ್ಥೆಯಿಂದ ಎಂ.ಆರ್.ಎ.ಸಿ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
23 : ಜೂ ನಿಯರ್ ಟೆ ಕ್ನೀ ಷಿಯನ್- ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣತೆ ಜೊತೆಗೆ ಮಾನ್ಯತೆ ಪಡೆದ ಐ.ಟಿ.ಐ. ಸಂಸ್ಥೆಯಿಂದ ವೆಲ್ಡರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
24 : ಜೂ ನಿಯರ್ ಟೆ ಕ್ನೀ ಷಿಯನ್-ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣತೆ ಜೊತೆಗೆ ಮಾನ್ಯತೆ ಪಡೆದ ಐ.ಟಿ.ಐ. ಸಂಸ್ಥೆಯಿಂದ ಫಿಟ್ಟರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

25 : ಜೂ ನಿಯರ್ ಟೆ ಕ್ನೀ ಷಿಯನ್- ಬಾ ಯ್ಲರ್ ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣತೆ ಜೊತೆಗೆ ಪ್ರಥಮ ದರ್ಜೆ ಬಾಯ್ಲರ್ ನಿರ್ವಹಣಾ ಪ್ರಮಾಣ ಪತ್ರ ಹೊಂದಿರಬೇಕು. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
26 : ಜೂ ನಿಯರ್ ಟೆ ಕ್ನೀ ಷಿಯನ್-ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣತೆ ಜೊತೆಗೆ ಮಾನ್ಯತೆ ಪಡೆದ ಐ.ಟಿ.ಐ. ಸಂಸ್ಥೆಯಿಂದ ಇನ್ಸ್ಟ್ರುಮೆಂಟ್ ಮೆಕಾನಿಕ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

27 : ಜೂ ನಿಯರ್ ಟೆ ಕ್ನೀ ಷಿಯನ್- ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣತೆ ಜೊತೆಗೆ ಮಾನ್ಯತೆ ಪಡೆದ ಐ.ಟಿ.ಐ.ಸಂಸ್ಥೆಯಿಂದ ಎಲೆಕ್ಟ್ರಾನಿಕ್ ಮೆಕಾನಿಕ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
28 : ಚಾ ಲಕರು ಎಸ್.ಎಸ್.ಎಲ್.ಸಿ ಉತ್ತೀರ್ಣತೆಯೊಂದಿಗೆ, ಲಘು ವಾಹನ ಚಾಲನೆ ಪರವಾನಗಿ ಹಾಗೂ ಬೃಹತ್ ಉದ್ದಿಮೆಯಲ್ಲಿ ಚಾಲಕರಾಗಿ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಚಾಲಕರುಗಳಿಗೆ ಸಂದರ್ಶನದ ಪೂರ್ವಚಾಲನಾ ಪರೀಕ್ಷೆ ನಡೆಸಲಾಗುವುದು, ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಪರಿಗಣಿಸಲಾಗುವುದು.
29 : ಕೃ ಷಿ ಸಹಾ ಯಕ ಎಸ್.ಎಸ್.ಎಲ್.ಸಿ ಉತ್ತೀರ್ಣತೆಯೊಂದಿಗೆ ಕೃಷಿ ಡಿಪ್ಲೋಮ ವಿದ್ಯಾರ್ಹತೆ ಹೊಂದಿರಬೇಕು
30 : ತೋ ಟಗಾ ರಿಕೆ ಸಹಾ ಯಕ ಮಾನ್ಯತೆ ಪಡೆದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತಿಯ ಪಿ.ಯು.ಸಿ. ಉತ್ತೀರ್ಣತೆಯೊಂದಿಗೆ ತೋಟಗಾರಿಕೆ ತರಬೇತಿ ಸರ್ಟಿಫಿಕೇಟ್ ಕೋರ್ಸ್/ಜೆಓಸಿ ಯಲ್ಲಿ ತೋಟಗಾರಿಕೆ ವಿದ್ಯಾರ್ಹತೆ ಹೊಂದಿರಬೇಕು

Post a Comment

0 Comments