ADS

Header Ads Widget

ಕೆ ಪಿ ಟಿ ಸಿ ಎಲ್ ನೇಮಕಾತಿ 2022 KPTCL Recruitment 2022

 ಕೆ ಪಿ ಟಿ ಸಿ ಎಲ್ ನೇಮಕಾತಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ಉದ್ಯೋಗ ಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಿರಿಯ ಸಹಾಯಕ:  ಹುದ್ದೆಗೆ ದ್ವಿತೀಯ ಪಿ ಯು ಸಿ ಯಲ್ಲಿ ಉತ್ತೀರ್ಣರಾಗಿರಬೇಕು.

ಕಿರಿಯ ಇಂಜಿನಿಯರ್ ಸಿವಿಲ್: ಈ ಹುದ್ದೆಗೆ ಡಿಪ್ಲೋಮಾದಲ್ಲಿ ಸಿವಿಲ್  ಉತ್ತೀರ್ಣರಾಗಿರಬೇಕು.

ಕಿರಿಯ ಇಂಜಿನಿಯರ್ ವಿದ್ಯುತ್:  ಈ ಹುದ್ದೆಗೆ ಡಿಪ್ಲೋಮಾದಲ್ಲಿ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್  ಉತ್ತೀರ್ಣರಾಗಿರಬೇಕು.

ಸಹಾಯಕ ಇಂಜಿನಿಯರ್ ಸಿವಿಲ್:ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ ಇ/ ಬಿ ಟೆಕ್ ಪದವಿ ಪಡೆದಿರತಕ್ಕದ್ದು.

ಸಹಾಯಕ ಇಂಜಿನಿಯರ್ ವಿದ್ಯುತ್: ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಬಿ ಇ/ ಬಿ ಟೆಕ್ ಪದವಿ ಪಡೆದಿರತಕ್ಕದ್ದು.

 

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.

2ಎ/3ಎ/2ಬಿ/3ಬಿ 18-38 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ  18-40 ವರ್ಷದೊಳಗಿರಬೇಕು. 

 
  ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ 
2.ಪಿ ಯು ಸಿ ಅಂಕಪಟ್ಟಿ/ಡಿಪ್ಲೋಮಾ/ಇಂಜಿನಿಯರಿಂಗ್
3.ಜಾತಿ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ಪಾಸ್ ಪೋರ್ಟ್ ಸೈಜ್ ಪೋಟೋ
6.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ) 
 

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:07-02-2022

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07-03-2022

 ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ:09-03-2022

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

Post a Comment

0 Comments