ADS

Header Ads Widget

GOVERNMENT SCHEMES NIRANJAN COMPUTER AND CSC CENTRE HASSAN CIRCLE GANAPATHI PENDAL ROAD ARSIKERE

ಕಾರ್ಮಿಕ ಕಾರ್ಡ್

ಬಂಧುಗಳೇ ವಿದ್ಯಾವಂತರೇ ಬುದ್ಧಿವಂತರೇ ಈ ಸುದ್ದಿಯನ್ನ ದಯವಿಟ್ಟು  ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ ನಮ್ಮ ಸಮುದಾಯದವರನ್ನ ಬಲಪಡಿಸಿ

ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್  ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು   ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

 ಉಪಯೋಗಗಳು
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ  ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ  ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
 5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
 ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/-

ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..


ವಯಸ್ಸಿನ ಮಿತಿ 18 ರಿಂದ 55 ವರ್ಷ.

ದಯವಿಟ್ಟು ಈ ಯೋಜನೆಯ ಬಗ್ಗೆ ಸಮಾಜದ ಕೇರಿಗಳಲ್ಲಿ ಜಾಗೃತಿ ಮೂಡಿಸಿ

 ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು  ಮಕ್ಕಳಿಗೆ ದೊರೆಯುವ  ವಿಧ್ಯಾರ್ಥಿ ವೇತನ
      👇👇👇
• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-

🔎 ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗೆ ಭೇಟಿ ನೀಡಿ.

ಅಥವಾ

ನಿರಂಜನ್ ಇಂಟರ್ ನೆಟ್ & ಸಿ ಎಸ್ ಸಿ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
Niranjan Internet Centre
Hassan Circle, Ganapathi Pendal Road, Arsikere
Mob: 9964528012

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ((ನಮ್ಮಲ್ಲಿ ದೊರೆಯುತ್ತದೆ)

*ಅರ್ಜಿ ನಮೂನೆಯನ್ನು
ನಿರಂಜನ್ ಇಂಟರ್ ನೆಟ್ & ಸಿ ಎಸ್ ಸಿ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
ಅಥವಾ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿ

ಅಥವಾ
'ಸಾಮಾನ್ಯ ಸೇವಾ ಕೇಂದ್ರ'/ ಸಿ.ಎಸ್.ಸಿ ಕೇಂದ್ರಗಳಲ್ಲಿ ಪಡೆಯಬಹುದು

 ಇದನ್ನು ನಿರ್ಲಕ್ಷ್ಯ ಮಾಡಬೇಡಿರಿ

ನಮ್ಮ ಸಮುದಾಯದ ಈ ತರದ ಕಟ್ಟಡ ನಿರ್ಮಾಣ ಸಂಬಂಧಿತ ಉಪ ಕಸಬುಗಳಲ್ಲಿ ತೊಡಗಿಸಿಕೊಳ್ಳಿ.. ಇವುಗಳು ಹೆಚ್ಚು ಆದಾಯ ತಂದು ಕೊಡುವ ಮತ್ತು  ಗೌರವ ಇರುವ ವೃತ್ತಿಗಳು..

ಇಂತಹ ವೃತ್ತಿಗಳ ತರಬೇತಿಯನ್ನು  ಆಯಾ ಜಿಲ್ಲೆಯ DC  ಆಫೀಸ್ ನ ಆವರಣದಲ್ಲಿರುವ ಕಾರ್ಮಿಕ ಸೇವಾ ಕೇಂದ್ರಗಳಲ್ಲಿ ನೀಡಲಾಗುತ್ತದೆ.ಮತ್ತು ತರಬೇತಿ ಅವಧಿಯಲ್ಲಿ ಭತ್ಯೆ ಇರುತ್ತದೆ.ನಂತರ ಸರ್ಟಿಫಿಕೇಟ್ ನೀಡಲಾಗುತ್ತದೆ..
ಈ ತರಬೇತಿಗಳನ್ನು ರುಡ್ ಸೆಟಿ RUDSHET.. ವಿಬ್ಸೆಟಿಯಂತಹ ಸಂಸ್ಥೆಗಳಿಂದಲೂ ಉಚಿತವಾಗಿ ಪಡೆಯಬಹುದಾಗಿದೆ..

ದಯವಿಟ್ಟು ನಮ್ಮ ಸಮುದಾಯದ ವಿದ್ಯಾವಂತರು ಅಂತಹ ಕಟ್ಟಡ ನಿರ್ಮಾಣ  ಸಂಬಂಧಿತ ಮಾದಿಗ ಕಾರ್ಮಿಕರನ್ನು ನೋಂದಾಯಿಸಲು ಹೇಳಿ.. ಇಲ್ಲವೆ ನೀವೆ ಮಾಡಿಸಿ..

ಎಲ್ಲ ಜಿಲ್ಲೆಗಳಲ್ಲಿ ಇಂತಹ ಕಟ್ಟಡ ಕಾರ್ಮಿಕರ ವಾಟ್ಸಪ್ ಗ್ರುಪ್ ಕ್ರಿಯೇಟ್ ಮಾಡಿ.. ಅವರಲ್ಲಿ ಕೆಲವರನ್ನ ಆಡ್ಮಿನ್ ಮಾಡಿ.. ಪರಿಚಯದವರನ್ನ ಸೇರಿಸುತ್ತ ಹೋಗುತ್ತಾರೆ.. ಅವರಲ್ಲೆ ಬುದ್ದಿವಂತರು ಈ ನೊಂದಣಿ ಕೆಲಸ ಮಾಡಬಹುದು..

ನಾವು ಇಷ್ಟಾದರೂ ಮಾಡಬಹುದಲ್ಲವೇ...🙏🏿

********************************************************************************************************************************

PMEGP/CMEGP ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ Online ಅರ್ಜಿ ಕರೆಯಲಾಗಿದೆ.


ನೀರುದ್ಯೋಗ ಯುವಕ/ತಿಯರನ್ನು ಸ್ವ ಉದ್ಯಮಿಗಳಾಗಿ ಆರ್ಥಿಕ ಸಾವಲಂಬರನ್ನಾಗಿಸಲು
ಕೇಂದ್ರ ಸರಕಾರದ (PMEGP) ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಯಡಿ ಹಾಗೂ ರಾಜ್ಯ ಸರಕಾರದ (CMEGP) ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಯಡಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು  ಯುವಕ/ಯುವತಿಯರಿಗೆ ತರಬೇತಿ ನೀಡಿ, ಬೆಂಬಲ ಸೇವೆ ಒದಗಿಸಿ, 25%ರಿಂದ 35%ರವರೆಗೆ ಅಂಚು ಹಣ ಒದಗಿಸಿ, ಗರಿಷ್ಠ 10 ಲಕ್ಷ ರೂ. ಬಂಡವಾಳದ ಸಾಲ ಸೌಲಭ್ಯ ನೀಡಲು Online  ಅರ್ಜಿ ಕರೆಯಲಾಗಿದೆ.


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

    ಆಧಾರ್ ಕಾರ್ಡ
    ಶಾಲಾ ಅಂಕಪಟ್ಟಿ/ವರ್ಗಾವಣೆ ಪ್ರಮಾಣ ಪತ್ರ.
    ಜಾತಿ/ಆದಾಯ ಪ್ರಮಾಣ ಪತ್ರ.(ನಮ್ಮಲ್ಲಿ ದೊರೆಯುತ್ತದೆ)
    ಬ್ಯಾಂಕ್ ಪಾಸ್ ಬುಕ್
    ಪಾಸ್ ಪೂರ್ಟ ಪೋಟೊ.
    ಯೋಜನಾ ವರದಿ.(ನಮ್ಮಲ್ಲಿ ದೊರೆಯುತ್ತದೆ)
    ಜನಸಂಖ್ಯೆ ದೃಢೀಕರಣ(ನಮ್ಮಲ್ಲಿ ದೊರೆಯುತ್ತದೆ)

🖱ಸಾಲ ಸೌಲಭ್ಯ ಪಡೆಯಲು ಅಪೇಕ್ಷೀಸುವ ಅಭ್ಯರ್ಥಿಗಳು ಆನ್ ಲೈನ್ (Online) ಅರ್ಜಿ ಸಲ್ಲಿಸಲು ಸಂಪರ್ಕಿಸಿ :

ನಿರಂಜನ್ ಇಂಟರ್ ನೆಟ್ & ಸಿ ಎಸ್ ಸಿ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
Niranjan Internet Centre
Hassan Circle, Ganapathi Pendal Road, Arsikere
Mob: 9964528012
 
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಮಾಡಿಕೊಡಲಾಗುವುದು.
ಆಯುಷ್ಮಾನ್ ಭಾರತ್ ಕರ್ನಾಟಕ ಹೆಲ್ತ್ ಕಾರ್ಡ್ ಮಾಡಿಸಲು ಬೇಟಿಕೊಡಿ:
ನಿರಂಜನ್ ಇಂಟರ್ ನೆಟ್ ಸೆಂಟರ್,
ಗಣಪತಿ ಪೆಂಡಾಲ್ ರಸ್ತೆ, ಹಾಸನ್ ಸರ್ಕಲ್, ಅರಸೀಕೆರೆ-9964528012
ಆಯುಷ್ಮಾನ್ ಭಾರತ್ ಕರ್ನಾಟಕ ಹೆಲ್ತ್ ಕಾರ್ಡ್ ನ ಉಪಯೋಗಗಳು
1. ಬಡ ಕುಟುಂಬಕ್ಕೆ (ಬಿಪಿಎಲ್) ವರ್ಷಕ್ಕೆ 5 ಲಕ್ಷ ರೂ. ತನಕ ವೈದ್ಯಕೀಯ ವೆಚ್ಚ ಉಚಿತ.
2. ಬಡತನದ ರೇಖೆಗಿಂತ ಮೇಲಿರುವ ಕುಟುಂಬಕ್ಕೆ (ಎಪಿಎಲ್) ವರ್ಷಕ್ಕೆ 1.50 ಲಕ್ಷ ರೂ. ತನಕ ಚಿಕಿತ್ಸಾ ವೆಚ್ಚ ಉಚಿತ.
3. ಕರ್ನಾಟಕದ ಜನತೆಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಕೆ) ಕೇಂದ್ರ ಮತ್ತು ರಾಜ್ಯ ಸರಕಾರದ ಸಂಯೋಜಿತ
ಯೋಜನೆಯಾಗಿದೆ.
4. ರಾಜ್ಯದ 387 ಸರಕಾರಿ ಆಸ್ಪತ್ರೆ ಹಾಗೂ 390 ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಈ ಯೋಜನೆ ಚಾಲ್ತಿಯಲ್ಲಿದೆ. ಇದಕ್ಕೆ
ಸೇರ್ಪಡೆಯಾಗುತ್ತಿರುವ ಆಸ್ಪತ್ರೆಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
1. ಆಧಾರ್ ಕಾರ್ಡ್
2. ರೇಷನ್ ಕಾರ್ಡ್ (ಎ.ಪಿ.ಎಲ್/ಬಿ.ಪಿ.ಎಲ್)
ಈ ಸಂದೇಶವನ್ನು ನಿಮ್ಮ ಸ್ನೇಹಿತರಿಗೂ ಕಳುಹಿಸಿ....

**************************************************************************************************************************

ಉದ್ಯೋಗ ಮಾಹಿತಿ ನಿಮ್ಮ ಮೊಬೈಲ್ ಗೆ

ನಿಮ್ಮ ಮೊಬೈಲ್ ನಂಬರ್ ನೀಡಿ ಸದಸ್ಯತ್ವ ಪಡೆದುಕೊಂಡರೆ ಉದ್ಯೋಗ ಮಾಹಿತಿ, ಪರೀಕ್ಷಾ ದಿನಾಂಕ, ರಿಸಲ್ಟ್, ಸಂದರ್ಶನ ದಿನಾಂಕ ಇನ್ನೂ ಮುಂತಾದ ಮಾಹಿತಿಗಳನ್ನು ನಿಮ್ಮ ಮೊಬೈಲ್ ಗೆ ಎಸ್ ಎಂ ಎಸ್ ಮೂಲಕ ಕಳುಹಿಸಿಕೊಡಲಾಗುವುದು. ಸದಸ್ಯತ್ವ ಶುಲ್ಕ 1 ವರ್ಷಕ್ಕೆ 100ರೂ ಮಾತ್ರ. ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಇರುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.
ಪೋನ್ ಪೆ/ಗೂಗಲ್ ಪೇ./ಪೇ ಟಿಮ್ ಮುಖಾಂತರ 100 ರೂಗಳನ್ನು 9964528012 ನಂಬರಿಗೆ ಕಳುಹಿಸಿ ಉದ್ಯೋಗ ಮಾಹಿತಿ ಪಡೆದುಕೊಳ್ಳಬಹುದು.
ಕಳೆದ 7 ವರ್ಷಗಳಿಂದ ಉದ್ಯೋಗ ಮಾಹಿತಿ ಪಡೆದು ನಮ್ಮ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಿ 1000ಕ್ಕೂ ಅಧಿಕ ಮಂದಿ ಸರ್ಕಾರಿ ನೌಕರಿಯನ್ನು ಪಡೆದಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಿರಂಜನ್ ಇಂಟರ್ ನೆಟ್ ಸೆಂಟರ್
ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ
Niranjan Internet Centre
Hassan Circle, Ganapathi Pendal Road, Arsikere
Mob: 9964528012
*ನಿಮ್ಮ ಸ್ನೇಹಿತರಿಗೂ ಈ ಸಂದೇಶವನ್ನು ಪಾರ್ವಡ್ ಮಾಡಿ. **************************************************************************************************************************

ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

ಅರ್ಜಿ ಸಲ್ಲಿಸಲು ಬೇಟಿ ಕೊಡಿ:-
ನಿರಂಜನ್ ಇಂಟರ್ ನೆಟ್ ಸೆಂಟರ್,
ಗಣಪತಿ ಪೆಂಡಾಲ್ ರಸ್ತೆ, ಹಾಸನ್ ಸರ್ಕಲ್, ಅರಸೀಕೆರೆ-9964528012
ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡುವುದಾಗಿ ಘೋಷಿಸಿದ್ದು ಈ ಕೆಳಕಂಡ ದಾಖಲಾತಿಗಳನ್ನು ನೀಡಿ ಸೌಲಭ್ಯ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:-
1. ಆಧಾರ್ ಕಾರ್ಡ್
2. ಪಹಣಿ
3. ಬ್ಯಾಂಕ್ ಪಾಸ್ ಬುಕ್
ಸಣ್ಣ ಹಿಡುವಳಿದಾರರು ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿರುವಂತೆ 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡಲಾಗುವುದು. ಅಂದರೆ ತಿಂಗಳಿಗೆ ರೂ. 500 ಸಿಗಲಿದೆ. ಪ್ರತಿ 4 ತಿಂಗಳಿಗೊಮ್ಮೆ ರೂ. 2000 ಸಹಾಯ ಧನ ನೀಡಲಾಗುವುದು. ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ.

********************************************************************************************************************************
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ
18 ರಿಂದ 40 ವರ್ಷ ವಯಸ್ಸಿನ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. - 60 ವರ್ಷ ವಯಸ್ಸಿನ ನಂತರ 3,000 ರೂ. ಮಾಸಿಕ ಪಿಂಚಣಿ ಪಡೆಯುತ್ತಾರೆ - ಮಾಸಿಕ ಕೊಡುಗೆ ಮೊತ್ತವನ್ನು ವಯಸ್ಸಿನ ಆಧಾರದ ಮೇಲೆ 60 ವಯಸ್ಸಿನವರೆಗೆ ಪಾವತಿಸಬೇಕು. –

ಗೃಹಾಧಾರಿತ ಕಾರ್ಮಿಕರು, ಬೀದಿ ಮಾರಾಟಗಾರರು, ಮಿಡ್ ಡೇ ಮೀಲ್ ಕಾರ್ಮಿಕರು, ಹೆಡ್ ಲೋಡರ್, ಇಟ್ಟಿಗೆ ಕೆಲಸಗಾರರು, ಚಮ್ಮಾರರು,ಸ್ಥಳೀಯ ಕಾರ್ಮಿಕರು, ಬಟ್ಟೆ ತೊಳೆಯುವವರು, ರಿಕ್ಷಾ, ಭೂಮಿರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಆಡಿಯೋ-ದೃಶ್ಯ ಕೆಲಸಗಾರರು ಮತ್ತು ಇದೇ ರೀತಿಯ ಇತರ ತೊಡಗಿರುವ ಅಸಂಘಟಿತ ಕಾರ್ಮಿಕರು.

ಅರ್ಜಿ ಸಲ್ಲಿಸಲು ಬೇಟಿ ಕೊಡಿ:-
ನಿರಂಜನ್ ಇಂಟರ್ ನೆಟ್ ಸೆಂಟರ್,
ಗಣಪತಿ ಪೆಂಡಾಲ್ ರಸ್ತೆ, ಹಾಸನ್ ಸರ್ಕಲ್, ಅರಸೀಕೆರೆ-9964528012


ರೂ. 55 ಮಾಸಿಕ ಕೊಡುಗೆ
18 ರಿಂದ 40 ವರ್ಷ ವಯಸ್ಸಿನೊಳಗಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, ರೂ. 55 ರ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ ರೂ. 3,000 ಪಡೆಯಬಹುದು. ಖಾತೆಗೆ ಪಿಂಚಣಿದಾರರು ಪಾವತಿಸುವಷ್ಟೇ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ.

ವೈಶಿಷ್ಟ್ಯ, ಅರ್ಹತೆ ಮತ್ತು ಅನುಕೂಲ
ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದೆ. ಪಿಂಚಣಿ ಸ್ವೀಕೃತಿಯ ಸಂದರ್ಭದಲ್ಲಿ, ಚಂದಾದಾರರು ತೀರಿಕೊಂಡರೆ ಫಲಾನುಭವಿಗಳ ಸಂಗಾತಿಯು ಕುಟುಂಬದ ಸದಸ್ಯರಾಗಿ ಫಲಾನುಭವಿ ಪಡೆಯುವ 50% ಪಿಂಚಣಿ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಕುಟುಂಬದ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಗಮನಿಸಬಹುದು.
ಒಬ್ಬ ಫಲಾನುಭವಿ ನಿಯಮಿತ ಕೊಡುಗೆ ನೀಡುತ್ತಿದ್ದು, ಯಾವುದೇ ಕಾರಣದಿಂದಾಗಿ ಅಂದರೆ 60 ವರ್ಷಕ್ಕೆ ಮುಂಚಿತವಾಗಿ ಮರಣಿಸಿದರೆ, ಅವನ / ಅವಳ ಸಂಗಾತಿಯು ನಿಯಮಿತ ಕೊಡುಗೆಗಳನ್ನು ಪಾವತಿಸುವ ಮೂಲಕ ಯೋಜನೆಗೆ ಸೇರಲು ಅಥವಾ ಮುಂದುವರಿಸಲು ಅರ್ಹರಾಗಿರುತ್ತಾರೆ.


**************************************************************************************************************************

 


ರೇಷನ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ , ಪಾನ್ ಕಾರ್ಡ್,  ಪಹಣಿ, ವಾಸಸ್ಥಳ, ಇ ಸ್ಪಾಂಪ್ ಪೇಪರ್ , ಜಾತಿ-ಆದಾಯ ಪ್ರಮಾಣಪತ್ರ,  ವಾಸಸ್ಥಳ, ಭೂ ಹಿಡುವಳಿ, ಸಣ್ಣ ಹಿಡುವಳಿ, ಭೋನಾಪೈಡ್, ವಂಶವೃಕ್ಷ, ಇನ್ನಿತರ 301 ಸೇವೆಗಳಿಗೆ ಅರ್ಜಿ ಹಾಕಿಕೊಡಲಾಗುವುದು.
********************************************************************************************************************************
 Click below link for Job Updates

ನಿರಂಜನ್ ಕಂಪ್ಯೂಟರ್ ಹಾಸನ್ ಸರ್ಕಲ್, ಅರಸೀಕೆರೆ.

ರೇಷನ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ , ಪಾನ್ ಕಾರ್ಡ್, ಜಾತಿ-ಆದಾಯ ಪ್ರಮಾಣಪತ್ರ, ಪಹಣಿ, ವಾಸಸ್ಥಳ, ಇ ಸ್ಪಾಂಪ್ ಪೇಪರ್ ಗಳು ದೊರೆಯುತ್ತದೆ.

Niranjan Internet Centre, Hassan Circle, Ganapathi Pendal Road, Arsikere.

Niranjan Computer & CSC Centre,Hassan Circle, Ganapathi Pendal Road, Arsikere.

https://karnatakajobsforall.blogspot.com/2020/03/karnataka-state-recruitment-2020.html

https://karnatakajobsforall.blogspot.com/p/ration-card-caste-income-residential.html

 Popular Quick Links      Admit Cards               Results                       Question Papers

ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ ಒಟ್ಟು  223 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ವಿದ್ಯಾರ್ಹತೆ:

ಸಹಾಯಕಿ ಹುದ್ದೆಗೆ 3-9ನೇ ತರಗತಿ ಪಾಸು

ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ಪಾಸು

 

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.

2/2ಬಿ/3/3ಬಿ 18-38 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು. 

 

 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿಅಂಕಪಟ್ಟಿ (ಕಾರ್ಯಕರ್ತೆ ಹುದ್ದೆಗೆ)
2. 3/4/5/6/7/8/9ನೇ ತರಗತಿ ಅಂಕಪಟ್ಟಿ (ಸಹಾಯಕಿ ಹುದ್ದೆಗೆ)
3.ಜಾತಿ-ಆದಾಯ ಪ್ರಮಾಣಪತ್ರ
4. ಆಧಾರ್ ಕಾರ್ಡ್
5.ವಾಸಸ್ಥಳ ಪ್ರಮಾಣ ಪತ್ರ(ವರ್ಷದೊಳಗಿರಬೇಕು)

6.ಪಾಸ್ ಪೋರ್ಟ್ ಸೈಜ್ ಪೋಟೋ

7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿಯೋಜನಾ ನಿರಾಶ್ರಿತರಾಗಿದ್ದಲ್ಲಿ,ವಿಧವೆಯಾಗಿದ್ದಲ್ಲಿ)

 

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:26-04-2021

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-05-2021

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.


Post a Comment

5 Comments

Anonymous said…
good information
Anonymous said…
niranjan computer and csc centre is give great service in arsikere
Anonymous said…
nice web superb....
Anonymous said…
good web for all